golden girl
ನಾಮವಾಚಕ

ಹೊನ್ನಹುಡುಗಿ; ಚಿನ್ನದ ಹುಡುಗಿ; ಸ್ವರ್ಣಬಾಲೆ; ಜನಪ್ರಿಯಳಾದ ಯಾ ಯಶಸ್ಸು ಗಳಿಸಿದ ಹುಡುಗಿ ಯಾ ಹೆಂಗಸು.